ಗೌಡನ ಗತ್ತು, ಬಸಣ್ಣನ ಎದೆಗಾರಿಕೆ!

“ದಟ್ಸ್ ಕನ್ನಡ”ದಲ್ಲಿ ಪ್ರಕಟವಾದ ಬರಹ ಸಿಡ್ನಿ ಶ್ರೀನಿವಾಸ್ ಕವಿ ಮತ್ತು ನಾಟಕಕಾರ ಚಂದ್ರಶೇಖರ ಕಂಬಾರ ವಿರಚಿತ ‘ಜೋಕುಮಾರಸ್ವಾಮಿ‘ ನಾಟಕ ಆಸ್ಟ್ರೇಲಿಯಾದ ಸಿಡ್ನಿ ಕನ್ನಡ ಸಂಘದ ಆಶ್ರಯದಲ್ಲಿ 2007 ಜೂನ್ 23ರಂದು ಈ ರಂಗಪ್ರದರ್ಶನ ಕಂಡಿತು.

Read More