2019ರಲ್ಲಿ ನಡೆದ ಕಾರ್ನಾಡ್ ನೆನಪು ಕನ್ನಡದ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡರು ತೀರಿಹೋದ ಹೊತ್ತಿನಲ್ಲಿ ನಾವು ಹಮ್ಮಿಕೊಂಡ ಅವರ ನೆನಪಿನ ಕಾರ್ಯಕ್ರಮ
Category: Album
ಹಳವಂಡಗಳು – ಶೋಟೈಮ್
2018ರ ಹಳವಂಡಗಳು ಶೋ ಸುತ್ತಮುತ್ತ ಸಿಡ್ನಿಯ South Asian Theatre Festivalನಲ್ಲಿ ಪ್ರದರ್ಶನಗೊಂಡ ಹಳವಂಡಗಳು ನಾಟಕದ ಸಂಜೆಯ ಚಿತ್ರಗಳು
ವಿವೇಕ ಶಾನಭಾಗ
ಸಿಡ್ನಿಗೆ ಭೇಟಿ ನೀಡಿದ್ದ ಕನ್ನಡದ ಖ್ಯಾತ ಕತೆಗಾರ ವಿವೇಕ ಶಾನಭಾಗರ ಜತೆ ಮಾರ್ಚ್ 11, 2018ರಂದು ನಡೆಸಿದ ಕುರಿತೋದುವ ಹೊತ್ತು ಕಾರ್ಯಕ್ರಮದ ಚಿತ್ರಗಳು.
ಮನಸ್ಸಿಗೆಷ್ಟು ಮುಖಗಳು
2015ರಲ್ಲಿ ಸಿಡ್ನಿಯ ಬಸವ ಸಮಿತಿ ಆಶ್ರಯದಲ್ಲಿ ಪ್ರದರ್ಶನಗೊಂಡ ಪ್ರಕಾಶ ಕಂಬತ್ತಳ್ಳಿಯವರ “ಮನಸ್ಸಿಗೆಷ್ಟು ಮುಖಗಳು” ನಾಟಕದ ದೃಶ್ಯಗಳು.
ಜೋಕುಮಾರಸ್ವಾಮಿ
2007ರಲ್ಲಿ ಪ್ರದರ್ಶನಗೊಂಡು ನಮ್ಮ ಜೋಕುಮಾರಸ್ವಾಮಿ ನಾಟಕದ ದೃಶ್ಯಗಳು.
ಬೆಕ್ಕು ಬಾವಿ
2000ರಲ್ಲಿ ಪ್ರದರ್ಶನಗೊಂಡ ಅನಿವಾಸಿ ಕಲಾ ತಂಡದ ಚೊಚ್ಚಲ ನಾಟಕ ದಿ|| ಶಾ. ಬಾಲುರಾವ್ ಬರೆದ “ಬೆಕ್ಕು-ಬಾವಿ” ನಾಟಕದ ದೃಶ್ಯಗಳು.