ಜುಗಾರಿಕೂಟ

2001ರಲ್ಲಿ ಪ್ರದರ್ಶನಗೊಂಡ ರಶ್ಯದ ವಿಖ್ಯಾತ ನಾಟಕಕಾರ ನಿಕೊಲಾಯ್ ಗೊಗೋಲನ “The Gamblers” ಆಧರಿಸಿದ “ಜುಗಾರಿಕೂಟ” ನಾಟಕದ ದೃಶ್ಯಗಳು.