ಪ್ರಸನ್ನ ರಂಗ-ಬದುಕು

ಕನ್ನಡದ ರಂಗಕರ್ಮಿ ಶ್ರೀಯುತ ಪ್ರಸನ್ನ, ಕನ್ನಡ ನಾಟಕ ಅಕಾಡೆಮಿ 2011ರಲ್ಲಿ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ” ಕಾರ್ಯಕ್ರಮಕ್ಕಾಗಿ ತಮ್ಮ ಜೀವನ ಬಗ್ಗೆ ನೀಡಿದ ಒಂದು ವಿಹಂಗಮ ನೋಟ, ಮೂರು ಭಾಗಗಳಲ್ಲಿದೆ.

Read More