SBS Kannada radioಗಾಗಿ ಅನಿವಾಸಿ ಕಲಾತಂಡದವರು ನಿರ್ಮಿಸಿದ ನಾಟಕದ ಅವತರಿಣಿಕೆ.
Category: Feature-Left
ಹಳವಂಡಗಳು – ಶೋಟೈಮ್
2018ರ ಹಳವಂಡಗಳು ಶೋ ಸುತ್ತಮುತ್ತ ಸಿಡ್ನಿಯ South Asian Theatre Festivalನಲ್ಲಿ ಪ್ರದರ್ಶನಗೊಂಡ ಹಳವಂಡಗಳು ನಾಟಕದ ಸಂಜೆಯ ಚಿತ್ರಗಳು
ಸಿಡ್ನಿ ಕತೆಗಾರರ ಕುರಿತೋದುವ ಹೊತ್ತು
2017ರಲ್ಲಿ ಸಿಡ್ನಿಯ ಮೂರು ಕನ್ನಡ ಕತೆಗಾರರ ಕತೆಗಳನ್ನು “ಕುರಿತೋದುವ ಹೊತ್ತು” ಕಾರ್ಯಕ್ರಮದಲ್ಲಿ ಸಾದರ ಪಡಿಸಿದ ಕಾರ್ಯಕ್ರಮ. ಕತೆಗಾರರು: ಸಿಡ್ನಿ ಶ್ರೀನಿವಾಸ, ಅನು ಶಿವರಾಂ ಹಾಗು ಪ್ರತೀಕ್ ಮುಕುಂದ.