ಎರಡು ಹೌಸ್ ಫುಲ್ ಪ್ರದರ್ಶನದ ನಂತರ ಬೇಡಿಕೆಯ ಮೇರೆಗೆ ಮತ್ತೊಂದು ಪ್ರದರ್ಶನಡಾ| ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ ಆಧಾರಿತ “ಮೂಕಜ್ಜಿಯ ಕನಸುಗಳು” ಚಿತ್ರ ಪ್ರದರ್ಶನ ಸಿಡ್ನಿ ಕನ್ನಡ ಶಾಲೆಯ ಸಹಯೋಗದಲ್ಲಿ. 3pm
Author: admin
ಮೂಕಜ್ಜಿಯ ಕನಸುಗಳು – Movie Screening
ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಡಾ| ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ ಆಧಾರಿತ “ಮೂಕಜ್ಜಿಯ ಕನಸುಗಳು” ಚಿತ್ರ ಪ್ರದರ್ಶನ ಸಿಡ್ನಿ ಕನ್ನಡ ಶಾಲೆಯ ಸಹಯೋಗದಲ್ಲಿ.2 Shows : 3pm and 5.30pm on
Kisa Gouthami
SBS Kannada radioಗಾಗಿ ಅನಿವಾಸಿ ಕಲಾತಂಡದವರು ನಿರ್ಮಿಸಿದ ನಾಟಕದ ಅವತರಿಣಿಕೆ.
ಕಾರ್ನಾಡ್ ನೆನಪು
2019ರಲ್ಲಿ ನಡೆದ ಕಾರ್ನಾಡ್ ನೆನಪು ಕನ್ನಡದ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡರು ತೀರಿಹೋದ ಹೊತ್ತಿನಲ್ಲಿ ನಾವು ಹಮ್ಮಿಕೊಂಡ ಅವರ ನೆನಪಿನ ಕಾರ್ಯಕ್ರಮ
ಹಳವಂಡಗಳು – ಶೋಟೈಮ್
2018ರ ಹಳವಂಡಗಳು ಶೋ ಸುತ್ತಮುತ್ತ ಸಿಡ್ನಿಯ South Asian Theatre Festivalನಲ್ಲಿ ಪ್ರದರ್ಶನಗೊಂಡ ಹಳವಂಡಗಳು ನಾಟಕದ ಸಂಜೆಯ ಚಿತ್ರಗಳು