ಮೂಕಜ್ಜಿಯ ಕನಸುಗಳು – Movie Screening

ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಡಾ| ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ ಆಧಾರಿತ “ಮೂಕಜ್ಜಿಯ ಕನಸುಗಳು” ಚಿತ್ರ ಪ್ರದರ್ಶನ ಸಿಡ್ನಿ ಕನ್ನಡ ಶಾಲೆಯ ಸಹಯೋಗದಲ್ಲಿ.2 Shows : 3pm and 5.30pm on Sunday, 22 November 2020
Limited seats due to Covid-19
Please message us for tickets ASAP.
Tickets: $15 ; 2 for $25 ; $40 for family of 4 ; Group tickets 5+ $10/person