ಮೂಕಜ್ಜಿಯ ಕನಸುಗಳು : Tickets registration

ಎರಡು ಹೌಸ್ ಫುಲ್ ಪ್ರದರ್ಶನದ ನಂತರ ಬೇಡಿಕೆಯ ಮೇರೆಗೆ ಮತ್ತೊಂದು ಪ್ರದರ್ಶನ
ಡಾ| ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ ಆಧಾರಿತ “ಮೂಕಜ್ಜಿಯ ಕನಸುಗಳು” ಚಿತ್ರ ಪ್ರದರ್ಶನ ಸಿಡ್ನಿ ಕನ್ನಡ ಶಾಲೆಯ ಸಹಯೋಗದಲ್ಲಿ.

3pm on 20th December 2020
Limited seats due to Covid-19
Please register below for tickets

We will contact you soon to enable you to buy the tickets.

ಟಿಕೆಟ್ ಕೊಳ್ಳಲು ಅನುವಾಗವಂತೆ ನಿಮ್ಮನ್ನು ಸದ್ಯದಲ್ಲೇ ಸಂಪರ್ಕಿಸುತ್ತೇೆವೆ.